jimson weed
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ತುತೂರಿಯಾಕಾರದ ಹೂಗಳನ್ನು ಬಿಡುವ, ತೀರ ವಿಷಮಯವಾದ, ಒಂದು ಬಗೆಯ ಅಮೆರಿಕದ) ದತ್ತೂರಿ ಗಿಡ.